¡Sorpréndeme!

Gurmeet Ram Rahim Singh supporter Haryana MLA beaten by Army | Oneindia Kannada

2017-09-01 12 Dailymotion

ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ ಅವರಿಗೆ ಬೆಂಬಲ ಸೂಚಿಸಿದ ಹರಿಯಾಣದ ಶಾಸಕ ರಾಮಚಂದ್ರ ಕಂಬೋಜಿ ಇನ್ಸಾ ಅವರಿಗೆ ಮಿಲಿಟರಿ ಪಡೆಯಿಂದ ಸಖತ್ ಗೂಸಾ ಸಿಕ್ಕಿದೆ..ಆ ಸಮಯದಲ್ಲಿ ಡ್ಯಾನ್ಸ್ ಮಾಡಿರುವ ಶಾಸಕ ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದೆ..